ವಿದೇಶಭಾರತಕ್ಕೆ ಯುಎನ್ಎಸ್ ಸಿ ಶಾಶ್ವತ ಸದಸ್ಯತ್ವ ಇಲ್ಲದೇ ಇರುವುದು ಅಸಮಂಜಸ: ಸುಧಾರಣೆಗೆ ಎಲಾನ್ ಮಸ್ಕ್ ಆಗ್ರಹ
ಬಿಲಿಯನೇರ್ ಟೆಕ್ ದೈತ್ಯ ಎಲಾನ್ ಮಸ್ಕ್ ವಿಶ್ವಸಂಸ್ಥೆ ಭದ್ರತಾ ಮಂಡಳಿ ಬಗ್ಗೆ ಮಾತನಾಡಿದ್ದು, ಜಗತ್ತಿನಲ್ಲಿಯೇ ಹೆಚ್ಚು ಜನಸಾಂದ್ರತೆಯುಳ್ಳ ದೇಶವಾಗಿರುವ ಭಾರತಕ್ಕೆ ಯುಎನ್ಎಸ್ ಸಿ ಶಾಶ್ವತ ಸದಸ್ಯತ್ವ ಇಲ್ಲದೇ ಇರುವುದು ಅಸಮಂಜಸ ಹೇಳಿದ್ದಾರೆ.