ವಿದೇಶಅಸ್ತಿತ್ವದಲ್ಲೇ ಇಲ್ಲದ ಭಾರತದ ಅಧ್ಯಕ್ಷೀಯ ಚುನಾವಣೆ ಉಲ್ಲೇಖಿಸಿ ಟ್ರಂಪ್ ಎಡವಟ್ಟು: ಬ್ರೆಜಿಲ್ ಚುನಾವಣೆಯನ್ನು ಭಾರತದ್ದೆಂದು ತಪ್ಪಾಗಿ ಗ್ರಹಿಸಿದರೇ?
ಭಾರತದ ಅಧ್ಯಕ್ಷೀಯ ಚುನಾವಣೆಯ ಮೊದಲ ಸುತ್ತಿನಲ್ಲಿ ಬರೋಬ್ಬರಿ 12.5 ಕೋಟಿ (125 ಮಿಲಿಯನ್) ಜನರು ಮತ ಚಲಾಯಿಸಿದ್ದಾರೆ. ಇಷ್ಟು ದೊಡ್ಡ ದೇಶದಲ್ಲೂ ಮತದಾನ ನಡೆದ ಅದೇ ದಿನವೇ ಫಲಿತಾಂಶಗಳು ಕೈಸೇರಿವೆ.