ಭಾರತದ U-19

2026ರ U-19 ವಿಶ್ವಕಪ್ನಲ್ಲಿ ಭಾರತದ ಗೆಲುವಿಗೆ ರೋಹಿತ್ ಶರ್ಮಾ ಕಾರಣ: ನಾಯಕ ಆಯುಷ್ ಮ್ಹಾತ್ರೆ
ಮ್ಹಾತ್ರೆ ಅವರನ್ನು ಭಾರತದ ಅತ್ಯಂತ ಭರವಸೆಯ ಯುವ ಪ್ರತಿಭೆಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ ಮತ್ತು ಅವರು ತಮ್ಮ ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿದ್ದಾರೆ. 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.

ಮೂರು ಜನನ ಪ್ರಮಾಣಪತ್ರ ಹೊಂದಿದ್ದ ಬಂಗಾಳದ ಆಟಗಾರನ ಮೇಲೆ 2 ವರ್ಷ ನಿಷೇಧ ಹೇರಿದ BCCI; ಇತರ 62 ಮಂದಿ ಅನರ್ಹ!
ರೋಹಿತ್ ಬಳಿ 2007, 2009 ಮತ್ತು 2010 ಹೀಗೆ ವಿಭಿನ್ನ ಹುಟ್ಟಿದ ವರ್ಷಗಳನ್ನು ಹೊಂದಿರುವ ಮೂರು ಜನನ ಪ್ರಮಾಣಪತ್ರಗಳಿವೆ; ಇದರಿಂದಾಗಿ ಆತ ವಯೋಮಿತಿ ಆಧಾರಿತ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಡಲು ಅನರ್ಹರಾಹುತ್ತಾರೆ.

