ವಿದೇಶಜಗತ್ತು ತೀವ್ರ ಅಸ್ಥಿರತೆಯಲ್ಲಿದೆ, ಸವಾಲುಗಳನ್ನು ಯಾವುದೇ ದೇಶ ಒಂಟಿಯಾಗಿ ಎದುರಿಸಲು ಸಾಧ್ಯವಿಲ್ಲ: ಭಾರತ–ಆಸಿಯಾನ್ ಸಹಕಾರಕ್ಕೆ ಜೈಶಂಕರ್ ಕರೆ
‘ಒಟ್ಟಾಗಿ ನಮ್ಮ ಭವಿಷ್ಯವನ್ನು ಮುನ್ನಡೆಸೋಣ’ ಎಂಬ ಈ ವರ್ಷದ ಧ್ಯೇಯವಾಕ್ಯವು ಇಂದಿನ ಜಾಗತಿಕ ಪರಿಸ್ಥಿತಿಗೆ ಅತ್ಯಂತ ಸೂಕ್ತವಾಗಿದೆ. ಜಗತ್ತು ಅತ್ಯಂತ ಅಸ್ಥಿರ ಪರಿಸ್ಥಿತಿಯಲ್ಲಿದೆ.