ವಿದೇಶಭಾರತ ತನ್ನ ಪರಮಾಪ್ತ 'ಅನಿವಾರ್ಯ ಪಾಲುದಾರ': 76ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಭಾರತೀಯರಿಗೆ ಶುಭ ಕೋರಿದ ಜೋ ಬೈಡನ್
76ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿರುವ ಭಾರತೀಯ ನಾಗರೀಕರಿಗೆ ಶುಭಕೋರಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ಭಾರತ ತನ್ನ ಪರಮಾಪ್ತ ಮತ್ತು 'ಅನಿವಾರ್ಯ ಪಾಲುದಾರ' ಎಂದು ಬಣ್ಣಿಸಿದ್ದಾರೆ.