ಭಾರತ-ಯುಕೆ

Free Trade Agreement: ಶೀಘ್ರದಲ್ಲೇ ಇಂಗ್ಲೆಂಡ್ ನಲ್ಲಿ ಘಮಘಮಿಸಲಿದೆ ಮೈಸೂರು ಸ್ಯಾಂಡಲ್ ಸೋಪ್- ಹಟ್ಟಿ ಕಾಪಿ!
ಒಂದು ವೇಳೆ ಒಪ್ಪಂದ ಫಲಪ್ರದವಾದರೆ ಶೀಘ್ರದಲ್ಲೇ ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಸಿಲ್ಕ್ ಮತ್ತು ಚಿಕ್ಕಮಗಳೂರು ಕಾಫಿ ಯುನೈಟೆಡ್ ಕಿಂಗ್‌ಡಮ್ ತಲುಪಲಿದೆ.

ಯುಕೆ ಜೊತೆಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ಭಾರತದ 75,000 ಉದ್ಯೋಗಿಗಳಿಗೆ ಪ್ರಯೋಜನ!
ಇದು ಯುಕೆಯಲ್ಲಿ ಪೋಸ್ಟ್ ಮಾಡಲಾದ ಭಾರತೀಯ ವೃತ್ತಿಪರರಿಗೆ, ಮೂರು ವರ್ಷಗಳವರೆಗೆ ಸಾಮಾಜಿಕ ಭದ್ರತಾ ಕೊಡುಗೆಗಳನ್ನು ಪಾವತಿಸುವುದರಿಂದ ವಿನಾಯಿತಿ ನೀಡುತ್ತದೆ ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ- ಬ್ರಿಟನ್ ಪ್ರಧಾನಿ ಜಂಟಿ ಸುದ್ದಿಗೋಷ್ಠಿ ವೇಳೆ ಕೈಕೊಟ್ಟ ಅನುವಾದಕರು: ಮುಂದೇನಾಯ್ತು? Video
ಕೆಲವು ವ್ಯವಹಾರಿಕ ಪದಗಳನ್ನು ಸುಗಮವಾಗಿ ಅನುವಾದ ಮಾಡುವಲ್ಲಿ ಹೆಣಗಾಡುತ್ತಿರುವುದನ್ನು ನೋಡಿದ ಪ್ರಧಾನಿ ಮೋದಿ, ತೊಂದರೆ ಇಲ್ಲ. ನಾವು ನಡುವೆ ಇಂಗ್ಲೀಷ್ ನಲ್ಲಿ ಮಾತನಾಡಬಹುದು. ಅದರ ಬಗ್ಗೆ ತೊಂದರೆ ಬೇಡ ಎಂದು ಪತ್ರಕರ್ತರಿಗೆ ಹೇಳಿದ್ದಾರೆ.

ಪಾಕ್ ಜೊತೆಗೆ ಯುದ್ಧದ ಕಾರ್ಮೋಡ ನಡುವೆ ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ ಅಂತಿಮ!
ಭಾರತ ಮತ್ತು ಯುಕೆ ಮಹತ್ವಾಕಾಂಕ್ಷೆಯ ಮತ್ತು ಪರಸ್ಪರ ಲಾಭದಾಯಕ ಮುಕ್ತ ವ್ಯಾಪಾರ ಒಪ್ಪಂದವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿವೆ. ಇದು ಐತಿಹಾಸಿಕ ಮೈಲುಗಲ್ಲು ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರಕಟಿಸಿದ್ದಾರೆ.

