ದೇಶಪಾಕ್ ಸೋಲು ಚೀನಾಗೆ ಹೊಡೆತ: Operation Sindoor ನಲ್ಲಿ ಬ್ರಹ್ಮೋಸ್ ಪರಾಕ್ರಮ; ಖರೀದಿಗೆ 17 ರಾಷ್ಟ್ರಗಳು ಅತೀವ ಆಸಕ್ತಿ!
ಪಹಲ್ಗಾಮ್ನಲ್ಲಿ ಹಿಂದೂ ಪ್ರವಾಸಿಗರ ಹತ್ಯಾಕಾಂಡದ ನಂತರ, ಭಾರತವು ಇದಕ್ಕೆ ಕಾರಣರಾದವರನ್ನು ಶಿಕ್ಷಿಸುವುದಾಗಿ ಘೋಷಿಸಿತ್ತು. ದೇಶದ ಸಶಸ್ತ್ರ ಪಡೆಗಳು ಸಹ ಈ ಭರವಸೆಯನ್ನು ಪೂರೈಸಿವೆ.