ದೇಶ'ಇಂಡಿಯಾ ಗೇಟ್'ಗೆ 'ಭಾರತ ಮಾತಾ ದ್ವಾರ' ಎಂದು ಮರುನಾಮಕರಣ ಮಾಡಿ: ಪ್ರಧಾನಿಗೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಒತ್ತಾಯ
ಇಂಡಿಯಾ ಗೇಟ್ ಅನ್ನು ಭಾರತ್ ಮಾತಾ ದ್ವಾರ ಎಂದು ಮರುನಾಮಕರಣ ಮಾಡುವುದರಿಂದ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸಾವಿರಾರು ದೇಶಭಕ್ತರಿಗೆ ಮತ್ತು ಅವರ ಹೆಸರನ್ನು ಹೊಂದಿರುವ ಎಲ್ಲ ದೇಶಭಕ್ತರಿಗೆ ಸಲ್ಲಿಸುವ ನಿಜವಾದ ಗೌರವವಾಗುತ್ತದೆ.