ದೇಶಭಾರತಕ್ಕೆ ಮತ್ತೆ ಒಲಿದ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷ ಸ್ಥಾನ!
ದೆಹಲಿಯ ಭಾರತ್ ಮಂಟಪದಲ್ಲಿ ಇಂದು ಜರುಗಿದ ಐಎಸ್ಎ ಅಸೆಂಬ್ಲಿಯ 7ನೇ ಅಧಿವೇಶನದಲ್ಲಿ ಎರಡು ವರ್ಷ ಅವಧಿಗೆ ನೂತನ ಪದಾಧಿಕಾರಿಗಳನ್ನು ಘೋಷಿಸಲಾಯಿತು. ISA ಅಧ್ಯಕ್ಷ ಸ್ಥಾನಕ್ಕೆ ಭಾರತ ಒಂದೇ ಸ್ಪರ್ಧಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಯಿತು.