ಭಾರತ-ಪಾಕ್ ಪಂದ್ಯ

ಭಾರತ ವಿರುದ್ಧ ಪಂದ್ಯ ಆರಂಭಕ್ಕೂ ಮುನ್ನವೇ ಪಾಕಿಸ್ತಾನದ ಜಂಗಾಬಲ ಕುಗ್ಗಿಸಿದ್ದು ಈ ಒಂದು ಹಾಡು, ಈ Video ನೋಡಿ ಗೊತ್ತಾಗುತ್ತೆ?
ಸೆಪ್ಟೆಂಬರ್ 14 ಪಾಕಿಸ್ತಾನಕ್ಕೆ ತುಂಬಾ ನಿರಾಶಾದಾಯಕ ದಿನವಾಗಿತ್ತು. ಗ್ರೀನ್ ಜೆರ್ಸಿ ತಂಡವು ತಮ್ಮ ಕನಸಿನಲ್ಲಿಯೂ ಸಹ ಈ ದಿನವನ್ನು ನೆನಪಿಸಿಕೊಳ್ಳಲು ಬಯಸುವುದಿಲ್ಲ. ಪಂದ್ಯದ ಸಮಯದಲ್ಲಿ ಅದು ಹೀನಾಯ ಸೋಲನ್ನು ಎದುರಿಸಬೇಕಾಯಿತು.

ಭಾರತ-ಪಾಕ್ ಕ್ರಿಕೆಟ್ ಪಂದ್ಯ: 26 ಜನರ ಜೀವಗಳಿಗಿಂತ ಆರ್ಥಿಕ ಲಾಭ ಮುಖ್ಯವೇ? ಬಿಜೆಪಿ ವಿರುದ್ಧ ಓವೈಸಿ ಕಿಡಿ
ನಮ್ಮ 26 ನಾಗರಿಕರ ಜೀವಕ್ಕಿಂತ ಇದು ಮುಖ್ಯವೇ? ನಾವು ಆ 26 ನಾಗರಿಕರ ಪರ ಅಂದು ನಿಂತಿದ್ದೆವು, ಇಂದು ನಾವು ಅವರೊಂದಿಗೆ ನಿಲ್ಲುತ್ತೇವೆ. ನಾಳೆಯೂ ಅವರೊಂದಿಗೆ ನಿಲ್ಲುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಯಾರೂ ಭಾರತ-ಪಾಕ್ ಪಂದ್ಯ ನೋಡಬೇಡಿ, TV ಆಫ್ ಮಾಡಿ: ಪಹಲ್ಗಾಮ್ ಬಲಿಪಶು ಶುಭಂ ದ್ವಿವೇದಿ ಪತ್ನಿ ಕರೆ
ಭಾರತ ಮತ್ತು ಪಾಕಿಸ್ತಾನ ಭಾನುವಾರ ದುಬೈನಲ್ಲಿ ಏಷ್ಯಾ ಕಪ್ ನಲ್ಲಿ ಮುಖಾಮುಖಿಯಾಗಲು ಸಜ್ಜಾಗಿವೆ.

Asia cup 2025: 10 ಸೆಕೆಂಡ್ ಜಾಹೀರಾತಿಗೆ 12 ಲಕ್ಷ ರೂಪಾಯಿ; Ind vs Pak ಪಂದ್ಯಕ್ಕೆ ವಿಶೇಷ ಪ್ರಾಶಸ್ತ್ಯ
ಕಳೆದ ಕೆಲವು ವರ್ಷಗಳಿಂದ, ಕ್ರಿಕೆಟ್‌ನ ಮಾರ್ಕ್ಯೂ ಆಸ್ತಿಗಳ ನೇರ ಪ್ರಸಾರದ ಸುತ್ತಲಿನ ಜಾಹೀರಾತುಗಳನ್ನು ರಿಯಲ್ ಮನಿ ಗೇಮಿಂಗ್ ಸಂಸ್ಥೆಗಳು ಮುನ್ನಡೆಸುತ್ತಿದ್ದವು.

ಅಂತಹ ಅರ್ಜೆನ್ಸಿ ಏನಿದೆ?: ಭಾರತ-ಪಾಕ್ ಪಂದ್ಯದ ವಿರುದ್ಧದ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರ ಪೀಠದ ಮುಂದೆ ಅರ್ಜಿದಾರರ ಪರ ವಕೀಲರು ತುರ್ತು ವಿಚಾರಣೆಗೆ ಪಟ್ಟಿ ಮಾಡುವ ವಿಷಯ ಪ್ರಸ್ತಾಪಿಸಿದರು.

ಪಾಕ್ ವಿರುದ್ಧ ದಾಖಲೆಯ ಶತಕ: ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ ಕೊಹ್ಲಿ, ಹೇಳಿದ್ದು ಹೀಗೆ...
ನನ್ನ ಕೌಶಲ್ಯದ ಮೇಲೆ ಗಮನ ಕೇಂದ್ರೀಕರಿಸುವುದು ನನ್ನ ಕೆಲಸ. ಸ್ಪಿನ್ನರ್‌ಗಳ ವಿರುದ್ಧ ಮಧ್ಯಮ ಓವರ್‌ಗಳನ್ನು ಹೆಚ್ಚು ಅಪಾಯಗಳನ್ನು ತೆಗೆದುಕೊಳ್ಳದೆ ನಿಯಂತ್ರಿಸುವುದು ಇಂದಿನ ನನ್ನ ಕೆಲಸವಾಗಿತ್ತು.

Champions Trophy 2025: ನಾಳೆ ಭಾರತ-ಪಾಕ್ ಪಂದ್ಯ; PCB ವಿರುದ್ದ ಡ್ಯಾನಿಶ್ ಕನೇರಿಯಾ ಕಿಡಿ! ಕಾರಣ ಇಷ್ಟೇ...
ಕರಾಚಿಯಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 60 ರನ್‌ಗಳಿಂದ ಸೋತಿದ್ದರಿಂದ 1996 ರಿಂದಾಚೆಗೆ ಇದೇ ಮೊದಲ ಬಾರಿಗೆ ತನ್ನದೇ ದೇಶದಲ್ಲಿ ನಡೆಯುತ್ತಿರುವ ಐಸಿಸಿ ಟೂರ್ನಮೆಂಟ್ ನಲ್ಲಿ ಪಾಕಿಸ್ತಾನ ತೀವ್ರ ಕಳಪೆ ಆಟ ಪ್ರದರ್ಶಿಸಿದೆ.

ಭಾರತ-ಪಾಕ್ ಪಂದ್ಯ ರದ್ದುಗೊಳಿಸುವಂತೆ ಆಗ್ರಹಿಸಿ ಪ್ರಧಾನಿಗೆ ಬರೆದ ಉದ್ಧವ್ ಶಿವಸೇನೆ ಪತ್ರ
ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಶಿವಸೇನೆ(ಯುಬಿಟಿ) ನಾಯಕರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ODI ವಿಶ್ವಕಪ್: ಮೋದಿ ಕ್ರೀಡಾಂಗಣದಲ್ಲಿ ಭಾರತ-ಪಾಕ್ ನಡುವೆ ಹಣಾಹಣಿ, ಅಹಮದಾಬಾದ್‌ನಲ್ಲಿ ಹೋಟೆಲ್ ದರ ಗಗನಕ್ಕೆ!
ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ. ಭಾರತ ತನ್ನ ಮೂರನೇ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 15ರಂದು ಅಹಮದಾಬಾದ್ ನಲ್ಲಿ ಮೋದಿ ಸ್ಟೇಡಿಯಂನಲ್ಲಿ ಆಡಲಿದೆ.

