ಭಾರತ-ಪಾಕಿಸ್ತಾನ ಸಂಘರ್ಷ

ಅದು 'ಎರಡು ಸಿದ್ಧಾಂತಗಳ ಕದನ'; ಪಾಕಿಸ್ತಾನದ ತಂತ್ರವು ಭಾರತಕ್ಕಿಂತ 'ಶ್ರೇಷ್ಠ'ವಾಗಿತ್ತು: ಸೇನಾ ಮುಖ್ಯಸ್ಥ ಆಸಿಮ್ ಮುನೀರ್
ಭಾರತವು ಅಮೆರಿಕದ ಮೂಲಕ ಕದನ ವಿರಾಮವನ್ನು ಕೋರಿದೆ ಮತ್ತು ಪಾಕಿಸ್ತಾನವು 'ಶಾಂತಿಯ ಹಿತದೃಷ್ಟಿಯಿಂದ' ಅದಕ್ಕೆ ಒಪ್ಪಿಕೊಂಡಿದೆ ಎಂದು ಮುನೀರ್ ಹೇಳಿದರು.

11 ಯುದ್ಧವಿಮಾನ ಹೊಡೆದುರುಳಿಸಲಾಗಿತ್ತು, 25 ಮಿಲಿಯನ್ ಜನರ ಜೀವ ಉಳಿಯಿತು: ಭಾರತ–ಪಾಕಿಸ್ತಾನ ಸಂಘರ್ಷ ಬಗ್ಗೆ Donald Trump ಹೇಳಿಕೆ; Video
ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರು ಭಾರತ-ಪಾಕ್ ಸಂಘರ್ಷದಲ್ಲಿ 8 ವಿಮಾನಗಳನ್ನು ಕೆಡವಿ ಹಾಕಲಾಗಿತ್ತು ಮತ್ತು 10 ಮಿಲಿಯನ್ ಜನರ ಜೀವ ಉಳಿಯಿತು ಎಂದು ಹೇಳಿಕೆ ಕೊಟ್ಟಿದ್ದರು.

Asia Cup 2025: ಭಾರತ vs ಪಾಕಿಸ್ತಾನ ಪಂದ್ಯದಿಂದ ಅಕ್ಷರ್ ಪಟೇಲ್ ಔಟ್?; ಟೀಂ ಇಂಡಿಯಾ ಕೋಚ್ ಪ್ರತಿಕ್ರಿಯೆ
ಓಮನ್ ತಂಡದ ಚೇಸಿಂಗ್‌ನ 15ನೇ ಓವರ್‌ನಲ್ಲಿ ಶಿವಂ ದುಬೆ ಎಸೆತದಲ್ಲಿ ಈ ಘಟನೆ ಸಂಭವಿಸಿದೆ.

'ಕಾನೂನು ಇಲ್ಲದಿರುವಾಗ...': ಭಾರತ-ಪಾಕಿಸ್ತಾನ 'ಹ್ಯಾಂಡ್‌ಶೇಕ್' ವಿವಾದದ ಬಗ್ಗೆ ಮೌನ ಮುರಿದ BCCI
ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನಿಸಿದರೆ, ಭಾರತ ತಂಡದ ಆಟಗಾರರು ಕೈಕುಲುಕುವುದರಲ್ಲಿ ಅಥವಾ ಪಾಕಿಸ್ತಾನ ಕ್ರಿಕೆಟಿಗರೊಂದಿಗೆ ಯಾವುದೇ ಮಾತುಕತೆ ನಡೆಸುವುದರಲ್ಲಿ ಅರ್ಥವಿಲ್ಲ.

ಏಷ್ಯಾ ಕಪ್‌ನಿಂದ ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ವಜಾಗೊಳಿಸಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒತ್ತಾಯ
ಪಾಕಿಸ್ತಾನ ಈ ಹಿಂದೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಜೊತೆ ಈ ವಿಷಯವನ್ನು ಪ್ರಸ್ತಾಪಿಸಿ, ಭಾರತೀಯ ಆಟಗಾರರ ನಡವಳಿಕೆಯನ್ನು 'ಕ್ರೀಡಾಯೋಗ್ಯವಲ್ಲ' ಎಂದು ಕರೆದಿತ್ತು.

ಭಾರತ vs ಪಾಕ್ ಪಂದ್ಯದ ವೇಳೆ ₹1.5 ಲಕ್ಷ ಕೋಟಿ ಜೂಜಾಟ; ಹ್ಯಾಂಡ್‌ಶೇಕ್ ನಿರಾಕರಣೆ ಒಂದು ಪ್ರಹಸನ: ಸಂಜಯ್ ರಾವುತ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ-ಪಾಕಿಸ್ತಾನ ಪಂದ್ಯದಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ 1,000 ಕೋಟಿ ರೂ.ಗಳು ಹೋಗಿದೆ. ಈ ಹಣವನ್ನು ನಮ್ಮ ವಿರುದ್ಧ ಬಳಸಲಾಗುತ್ತದೆ' ಎಂದು ಹೇಳಿದರು.

Asia Cup 2025: ಭಾರತ vs ಪಾಕಿಸ್ತಾನ ಪಂದ್ಯ ಮತ್ತೆ ಯಾವಾಗ? ಇಲ್ಲಿದೆ ಲೆಕ್ಕಾಚಾರ...
ಸೆಪ್ಟೆಂಬರ್ 17 ರಂದು ಯುಎಇ ವಿರುದ್ಧ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ, ಅವರು ಸೂಪರ್ 4ಗೆ ಅರ್ಹತೆ ಪಡೆಯುತ್ತಾರೆ.

Watch | ಭಾರತ-ಪಾಕಿಸ್ತಾನ ಸಂಘರ್ಷ 'ನಾವು ಇತ್ಯರ್ಥಪಡಿಸಿದ್ದೇವೆ': Donald Trump

ಕದನವಿರಾಮ ಒಪ್ಪಿಕೊಂಡ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಉಲ್ಲಂಘಿಸಿದ್ದು ಹೇಗೆ? ಇದು ಏನು ಸಂದೇಶ ಸಾರುತ್ತದೆ?
ಗುಜರಾತ್ ಗೃಹ ಸಚಿವ ಹರ್ಷ್ ಸಾಂಘವಿ ಕೂಡ ಕಚ್ ಜಿಲ್ಲೆಯಲ್ಲಿ ಹಲವಾರು ಡ್ರೋನ್‌ಗಳು ಪತ್ತೆಯಾಗಿವೆ ಎಂದು ಟ್ವೀಟ್ ಮಾಡಿದ್ದಾರೆ.

