ಭಾರತ-ಪಾಕಿಸ್ತಾನ ಯುದ್ಧ

'ನಾನು ಶಾಂತಿದೂತ... 8 ಯುದ್ಧ ನಿಲ್ಲಿಸಿದ್ದೇನೆ; ಭಾರತ-ಪಾಕಿಸ್ತಾನ ಯುದ್ಧ ತಡೆದು 30 ರಿಂದ 50 ಮಿಲಿಯನ್ ಜನರನ್ನು ಕಾಪಾಡಿದ್ದೇನೆ': ಡೊನಾಲ್ಡ್ ಟ್ರಂಪ್; Video
ನಾನು ಶಾಂತಿದೂತ… 30ರಿಂದ 50 ಮಿಲಿಯನ್ ಜನರನ್ನು ಕೊಲ್ಲಬಹುದಾಗಿದ್ದ ಯುದ್ಧವನ್ನು ನಾನು ತಡೆದಿದ್ದೇನೆ, ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದೇನೆ ಎಂದು ಟ್ರಂಪ್ ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದಾರೆ.

'India-Pak ಯುದ್ಧ ನಾನು ತಡೆಯದಿರುತ್ತಿದ್ದರೆ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಸಾಯುತ್ತಿದ್ದರು': ಡೊನಾಲ್ಡ್ ಟ್ರಂಪ್; Video
ತಮ್ಮ ಸ್ಟೇಟ್ ಆಫ್ ದ ಯೂನಿಯನ್ ಭಾಷಣದಲ್ಲಿ, ವಿಶ್ವದಾದ್ಯಂತ ಎಂಟು ಯುದ್ಧಗಳನ್ನು ತಾನು ನಿಲ್ಲಿಸಿದ್ದೇನೆ ಎಂದು ಟ್ರಂಪ್ ಹೇಳಿ, ಭಾರತ ಮತ್ತು ಪಾಕಿಸ್ತಾನ ಅಣುಯುದ್ಧದ ಹಂತಕ್ಕೆ ಹೋಗುವುದನ್ನು ತಪ್ಪಿಸಿದ್ದೇನೆ ಎಂದರು.

India-Pakistan ಯುದ್ಧವನ್ನು ನಾನು ತಡೆಯದೇ ಹೋಗಿದ್ದರೆ 3.5 ಕೋಟಿ ಜನರು ಸಾಯುತ್ತಿದ್ದರು: ಡೊನಾಲ್ಡ್ ಟ್ರಂಪ್; Video
ದೇಶವನ್ನುದ್ದೇಶಿಸಿ ನಿನ್ನೆ 100 ನಿಮಿಷಕ್ಕಿಂತ ಹೆಚ್ಚು ಕಾಲ ನೀಡಿದ ತಮ್ಮ ಸ್ಟೇಟ್ ಆಫ್ ದ ಯೂನಿಯನ್ ಭಾಷಣದಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಅಣುಯುದ್ಧಕ್ಕೆ ತಿರುಗುತ್ತಿತ್ತು, ಆದರೆ ತಾನು ಅದನ್ನು ತಪ್ಪಿಸಿದ್ದೇನೆ ಎಂದು ಪುನರುಚ್ಚರಿಸಿದರು.

'ಭಾರತ-ಪಾಕಿಸ್ತಾನ ಯುದ್ಧ' ಬಗ್ಗೆ ಟ್ರಂಪ್ ಹೇಳುತ್ತಿರುವುದು ಇದು 70ನೇ ಸಲ, ಇನ್ನಾದರೂ ಮಾತನಾಡಿ: ಕೇಂದ್ರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ವಾಷಿಂಗ್ಟನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿನ್ನೆ ಟ್ರಂಪ್ ಅವರ ಹೇಳಿಕೆಗಳ ನಂತರ ಕಾಂಗ್ರೆಸ್ ಪ್ರತಿಕ್ರಿಯೆ ಬಂದಿದೆ. ಅಲ್ಲಿ ಅವರು ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದು ತಮ್ಮ ಎರಡನೇ ಅಧ್ಯಕ್ಷ ಅವಧಿಯ ಮೊದಲ ವರ್ಷದ ಸಾಧನೆಗಳಲ್ಲಿ ಪಟ್ಟಿ ಮಾಡಿದ್ದಾರೆ.

Operation Sindoor: ಭಾರತ-ಪಾಕಿಸ್ತಾನ ಯುದ್ಧವನ್ನು ಚೀನಾ ತನ್ನ ಯುದ್ಧೋಪಕರಣ ಪರೀಕ್ಷೆಗೆ ಬಳಸಿತ್ತು; ಅಮೆರಿಕ ವರದಿ
ಪಾಕಿಸ್ತಾನಕ್ಕೆ ನೆರವು ನೀಡುವ ನೆಪದಲ್ಲಿ ಚೀನಾ ತನ್ನ ಶಸ್ತ್ರ್ರಾಸ್ತ್ರಗಳ ಪರೀಕ್ಷೆ ನಡೆಸಿತ್ತು ಎಂದು ಅಮೆರಿಕ ಆರೋಪಿಸಿದೆ. ಅಮೆರಿಕದ ಸಂಸತ್ ಸಮಿತಿಯು ಈ ಆರೋಪ ಮಾಡಿದೆ.

'ಏಳು ಹೊಚ್ಚ ಹೊಸ ವಿಮಾನ ಹೊಡೆದುರುಳಿಸಲಾಯಿತು, ಭಾರತ-ಪಾಕ್ ಯುದ್ಧ ತಪ್ಪಿಸಿದ್ದು ನಾನೇ': ಟ್ರಂಪ್ ಪುನರುಚ್ಛಾರ; Video
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ಪರಿಹರಿಸಲು ವ್ಯಾಪಾರ ಮಾರ್ಗವನ್ನು ನಾನು ಬಳಸಿದೆನು ಎಂದು ಅಮೆರಿಕ ಅಧ್ಯಕ್ಷರು ಪುನರುಚ್ಚರಿಸಿದರು.

ಭಾರತ-ಪಾಕಿಸ್ತಾನ ಪರಮಾಣು ಯುದ್ಧ ನಿಲ್ಲಿಸಿದ್ದು ಡೊನಾಲ್ಡ್ ಟ್ರಂಪ್: Pak ಪ್ರಧಾನಿ ಶೆಹಬಾಜ್ ಷರೀಫ್; Video
ಭಾರತವು ನನ್ನ ಉತ್ತಮ ಸ್ನೇಹಿತನನ್ನು ಹೊಂದಿರುವ ಉತ್ತಮ ದೇಶ. ಅವರು ಅದ್ಭುತ ಕೆಲಸ ಮಾಡಿದ್ದಾರೆ. ಪಾಕಿಸ್ತಾನ ಮತ್ತು ಭಾರತವು ಒಟ್ಟಿಗೆ ಬಹಳ ಚೆನ್ನಾಗಿ ಬದುಕಲಿವೆ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್ ಹೇಳಿದರು.

India-Pak ಸೇರಿದಂತೆ ಐದು ಯುದ್ಧಗಳನ್ನು ನಿಲ್ಲಿಸಿದ್ದು ನಾನೇ: Donald Trump
ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮವನ್ನು ಸ್ಥಾಪಿಸಲು ಅಮೆರಿಕ ಸಹಾಯ ಮಾಡಿದೆ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಪುನರುಚ್ಛರಿಸಿದ ಕೇವಲ 20 ದಿನಗಳಲ್ಲಿ ಟ್ರಂಪ್ ಈ ಹೇಳಿಕೆ ಮತ್ತೆ ಹೇಳಿದ್ದಾರೆ.

'ಭಾಯಿಜಾನ್ ನಾನು ಜೈಶಂಕರ್ ಜೊತೆ ಮಾತನಾಡಬೇಕೇ?': ಕದನ ವಿರಾಮಕ್ಕೂ ಮುನ್ನ ನಡೆದಿದ್ದೇನು?; Pak ಉಪ ಪ್ರಧಾನಿ ಶಾಕಿಂಗ್ ಹೇಳಿಕೆ, Video!
ಭಾರತದ ಪ್ರತೀಕಾರದ ಆಪರೇಷನ್ ಸಿಂಧೂರ್ ದಾಳಿಗಳು ಪಾಕಿಸ್ತಾನವನ್ನು ದಿಗ್ಭ್ರಮೆಗೊಳಿಸಿತ್ತು ಎಂದು ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್, ಪಾಕಿಸ್ತಾನ ಮತ್ತು ಭಾರತದ ನಡುವಿನ ಉದ್ವಿಗ್ನತೆಯ ಹೊಸ ಕಥೆ ಬೆಳಕಿಗೆ ಬಂದಿತು.

