ಭಾರತ-ಪಾಕಿಸ್ತಾನ ಘರ್ಷಣೆ

Asia Cup 2025: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು; ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪ್ರತಿಕ್ರಿಯೆ ವೈರಲ್
ಮಾಜಿ ವೇಗಿ ಇಶಾಂತ್ ಶರ್ಮಾ ಕೂಡ ಭಾರತ ತಂಡದ ಪರಿಣಾಮಕಾರಿ ಪ್ರದರ್ಶನಕ್ಕಾಗಿ ಎಕ್ಸ್‌ನಲ್ಲಿ ಶ್ಲಾಘಿಸಿದ್ದಾರೆ.

‘ಜಗಳಗಳು ನಡೆಯುತ್ತಲೇ ಇರುತ್ತವೆ, ಆದರೆ...’: ಪಾಕ್ ತಂಡದೊಂದಿಗೆ ಹ್ಯಾಂಡ್‌ಶೇಕ್‌ಗೆ ಭಾರತ ನಿರಾಕರಿಸಿದ್ದಕ್ಕೆ ಶೋಯೆಬ್ ಅಖ್ತರ್
ಪಾಕಿಸ್ತಾನದ ಸ್ಥಳೀಯ ಚಾನೆಲ್‌ನಲ್ಲಿ ನಡೆದ ಚರ್ಚೆಯಲ್ಲಿ, ಭಾರತವು ಪಂದ್ಯದ ನಂತರ ಪಾಕಿಸ್ತಾನ ಆಟಗಾರರೊಂದಿಗೆ ಸ್ವಲ್ಪ ಗ್ರೇಸ್ ತೋರಿಸಬೇಕಿತ್ತು ಮತ್ತು ಕೈಕುಲುಕಬೇಕಿತ್ತು ಎಂದಿದ್ದಾರೆ.

Asia Cup 2025: ಪಾಕಿಸ್ತಾನ ವಿರುದ್ಧದ ಘರ್ಷಣೆಗೂ ಮುನ್ನ ಟೀಂ ಇಂಡಿಯಾಗೆ ಹಿನ್ನಡೆ; ಸ್ಟಾರ್ ಆಟಗಾರನಿಗೆ ಗಾಯ!
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು ಭಾನುವಾರ ಎದುರಿಸಲಿದೆ.

Asia Cup 2025: ಪಹಲ್ಗಾಮ್ ಉಗ್ರ ದಾಳಿ ಹೊರತಾಗಿಯೂ ಭಾರತ-ಪಾಕಿಸ್ತಾನ ಮುಖಾಮುಖಿ ಸಾಧ್ಯತೆ; ವರದಿ
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸೆಪ್ಟೆಂಬರ್‌ನಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಶ್ರೀಲಂಕಾ ಮತ್ತು ಯುಎಇ ಭಾಗವಹಿಸುವ ಪಂದ್ಯಾವಳಿಯನ್ನು ಆಯೋಜಿಸಲು ಯೋಜಿಸುತ್ತಿದೆ.

