ಭಾರತ ಟೆಸ್ಟ್ ಕ್ರಿಕೆಟ್

ಭಾರತ Vs ಬಾಂಗ್ಲಾ ಮೊದಲ ಟೆಸ್ಟ್: ಪೂಜಾರ, ಅಯ್ಯರ್ ಅರ್ಧ ಶತಕ; ಮೊದಲ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 278/6
ಅತಿಥೇಯ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 278 ರನ್ ಪೇರಿಸಿದೆ.

ರವೀಂದ್ರ ಜಡೇಜಾ ಭಾರತ ಟೆಸ್ಟ್ ಕ್ರಿಕೆಟ್ ನ ಶತಮಾನದ 'ಎಂವಿಪಿ'!
ಆಲ್ ರೌಂಡರ್ ರವೀಂದ್ರ ಜಡೇಜಾ ಭಾರತ ಟೆಸ್ಟ್ ಕ್ರಿಕೆಟ್ ನ ಶತಮಾನದ ಅತ್ಯಮೂಲ್ಯ ಟೆಸ್ಟ್ ಆಟಗಾರ (most valuable Test player) ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

