ಸಿನಿಮಾ ಸುದ್ದಿಕಾಂತಾರ-2 ಖಂಡಿತಾ ಬರುತ್ತದೆ, ಕೆಜಿಎಫ್-3 ಸದ್ಯಕ್ಕಿಲ್ಲ, ಭಾರತೀಯ ಚಿತ್ರೋದ್ಯಮವನ್ನು ಜಗತ್ತಿಗೆ ಸಾರುವುದು ನಮ್ಮ ಗುರಿ: ವಿಜಯ್ ಕಿರಗಂದೂರು
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕಥೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ ಎಂಬ ಸಾರವನ್ನು ಪುನರ್ ಸಾರಿದ, ಕನ್ನಡ ಚಿತ್ರರಂಗವನ್ನು ಜಾಗತಿಕ ಭೂಪಟದಲ್ಲಿ ತಂದ ಒಂದು ಹೆಸರು ಹೊಂಬಾಳೆ ಫಿಲ್ಮ್ಸ್ ನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ.