ವಿದೇಶಉಜ್ಬೇಕಿಸ್ತಾನದ ಅತ್ಯುನ್ನತ ಗೌರವ ಸ್ವೀಕರಿಸಿದ ಪ್ರಧಾನಿ ಮೋದಿ; 'ಶತಮಾನಗಳಷ್ಟು ಹಳೆಯ' ಸ್ನೇಹಕ್ಕೆ ಸಮರ್ಪಣೆ
ನನ್ನ ಸ್ನೇಹಿತ, ಉಜ್ಬೇಕಿಸ್ತಾನದ ಆರ್ಥಿಕ ಕ್ರಾಂತಿಯ ಹರಿಕಾರ ಹಾಗೂ ಇಡೀ ಈ ಪ್ರದೇಶದಲ್ಲಿ ಅಭಿವೃದ್ಧಿಯ ಹೊಸ ಎತ್ತರಗಳನ್ನು ತಲುಪುವಲ್ಲಿ ಮಾದರಿಯಾಗಿರುವ ನಾಯಕ ಮಿರ್ಜಿಯೋಯೆವ್ ಅವರೊಂದಿಗಿನ ಈ ಎರಡು ದಿನಗಳ ಭೇಟಿ ಸದಾ ನೆನಪಿನಲ್ಲಿ ಉಳಿಯಲಿದೆ ಎಂದು ಮೋದಿ ಹೇಳಿದರು.