ದೇಶಲಂಡನ್ ತಲುಪಿದ ಪ್ರಧಾನಿ ಮೋದಿ; ಕೀರ್ ಸ್ಟಾರ್ಮರ್ ಆತಿಥ್ಯಕ್ಕೆ ಸಜ್ಜು: India-UK ಮಧ್ಯೆ ವ್ಯಾಪಾರ ಒಪ್ಪಂದ ನಿರೀಕ್ಷೆ
ವಾರ್ಷಿಕ ದ್ವಿಪಕ್ಷೀಯ ವ್ಯಾಪಾರದಲ್ಲಿ 25.5 ಬಿಲಿಯನ್ ಪೌಂಡ್ ಮೌಲ್ಯದ ಈ ಒಪ್ಪಂದವು ಸಾವಿರಾರು ಉದ್ಯೋಗಗಳನ್ನು ತೆರೆಯಲು, ಎರಡೂ ರಾಷ್ಟ್ರಗಳ ಬೆಳವಣಿಗೆಗೆ ಮತ್ತು ಪ್ರಮುಖ ಸರಕುಗಳ ಮೇಲಿನ ಸುಂಕಗಳನ್ನು ಕಡಿತಗೊಳಿಸಲು ಭರವಸೆ ನೀಡುತ್ತದೆ.