ಕ್ರಿಕೆಟ್IND vs AUS 3rd Test ಡ್ರಾ ನಲ್ಲಿ ಅಂತ್ಯ: WTC ಫೈನಲ್ಸ್ ನಿರೀಕ್ಷೆಗೆ ಭಾರಿ ಹಿನ್ನಡೆ; ಭಾರತದ ಮುಂದಿರುವ ಆಯ್ಕೆಗಳೇನು?
ಭಾರತ ಕೊನೆಯ ವಿಕೆಟ್ ಕಳೆದುಕೊಂಡು, ಅತಿಥೇಯರು 89ಕ್ಕೆ ಇನ್ನಿಂಗ್ಸ್ ಡಿಕ್ಲೇರ್ ಮಾಡುವುದಕ್ಕೂ ಮೊದಲು ಭಾರತೀಯ ಬೌಲರ್ ಗಳು 7 ವಿಕೆಟ್ ಕಬಳಿಸಿದ್ದರು. ಪರಿಣಾಮ ಭಾರತಕ್ಕೆ ಪಂದ್ಯ ಗೆಲ್ಲಲು 275 ರನ್ ಗಳ ಟಾರ್ಗೆಟ್ ಇತ್ತು.