ಕ್ರಿಕೆಟ್2ನೇ ಟೆಸ್ಟ್: ಬುಮ್ರಾ, ಅಶ್ವಿನ್ ಮಾರಕ ಬೌಲಿಂಗ್ ಗೆ ಆಸ್ಟ್ರೇಲಿಯಾ ತತ್ತರ; ಮೊದಲ ಇನ್ನಿಂಗ್ಸ್ 195 ರನ್ ಗೆ ಆಲ್ ಔಟ್
ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಿನ 2 ನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತದ ಸ್ಪಿನ್ನರ್ ಅಶ್ವಿನ್ ಹಾಗೂ ವೇಗಿ ಬುಮ್ರಾ ಕೇವಲ 195 ರನ್ ಗಳಿಗೆ ಸೀಮಿತವಾಗುವಂತೆ ಮಾಡಿದ್ದಾರೆ.