ವಿದೇಶಭಾರತ ಬಲಿಷ್ಠವಾದರೆ ಜಗತ್ತಿನ ಬೇರೆ ದೇಶಗಳಿಗೆ ಲಾಭವಿದೆ: ವಾಷಿಂಗ್ಟನ್ ಡಿಸಿಯಲ್ಲಿ ಉದ್ಯಮಿಗಳನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು
ಭಾರತ ಮತ್ತು ಅಮೆರಿಕ ಸರ್ಕಾರಗಳು ಉಭಯ ದೇಶಗಳ ವ್ಯಾಪಾರ ಸಮುದಾಯಕ್ಕೆ ತಳಹದಿಯನ್ನು ಮಾಡಿವೆ. ಈಗ ಇದರ ಲಾಭವನ್ನು ಪಡೆದುಕೊಳ್ಳುವುದು, ಪ್ರಚಾರ ಮಾಡುವುದು ಕಾರ್ಪೊರೇಟ್ ವಲಯದ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.