ಭಾರತ-ಅಮೆರಿಕ ಸಂಬಂಧ

ಭಾರತ-ಅಮೆರಿಕ ಸಂಬಂಧಗಳ ಭವಿಷ್ಯದ ಬಗ್ಗೆ ಟ್ರಂಪ್ 'ತುಂಬಾ ಸಕಾರಾತ್ಮಕ': ಶ್ವೇತಭವನ
ಅಧ್ಯಕ್ಷರು ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಎರಡೂ ರಾಷ್ಟ್ರಗಳು ವ್ಯಾಪಾರದ ಬಗ್ಗೆ ಗಂಭೀರ ಚರ್ಚೆಗಳಲ್ಲಿ ತೊಡಗಿಸಿಕೊಂಡಿವೆ ಎಂದು ಹೇಳಿದರು.

ಚಂದ್ರಯಾನದಂತೆ, ಭಾರತ-ಅಮೆರಿಕಾ ಸಂಬಂಧ ಎತ್ತರಕ್ಕೆ ಮತ್ತು ಅದರಾಚೆಗೂ ಹೋಗುತ್ತದೆ: ವಿದೇಶಾಂಗ ಸಚಿವ ಜೈಶಂಕರ್
ಭಾರತ-ಅಮೆರಿಕ ಸಂಬಂಧವು ಸಾರ್ವಕಾಲಿಕ ಉತ್ತುಂಗದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ, ಚಂದ್ರಯಾನದಂತೆ ದ್ವಿಪಕ್ಷೀಯ ಸಂಬಂಧಗಳು ಚಂದ್ರನಷ್ಟು ಎತ್ತರಕ್ಕೆ ಮತ್ತು ಅದಕ್ಕಿಂತಲೂ ಮೀರಿ ಹೋಗುತ್ತದೆ ಎಂದರು.

