ಭಾರತ-ಅಮೆರಿಕ ವ್ಯಾಪಾರ ಮಾತುಕತೆ

ಅಮೆರಿಕದಲ್ಲಿ UNGA ಸಭೆ: ಪ್ರಧಾನಿ ಮೋದಿ ಭಾಗಿ; ಟ್ರಂಪ್ ಜೊತೆ ವ್ಯಾಪಾರ ಮಾತುಕತೆ
ಉನ್ನತ ಮಟ್ಟದ ಸಾಮಾನ್ಯ ಚರ್ಚೆಯು ಸೆಪ್ಟೆಂಬರ್ 23ರಿಂದ 29 ರವರೆಗೆ ನಡೆಯಲಿದೆ.

ಅಮೆರಿಕ ಜೊತೆ ವ್ಯಾಪಾರ ಮಾತುಕತೆ ಸುಗಮ: ಭಾರತ ಬಿಗಿ ನಿಲುವು
ಭಾರತದ ಆಮದು ವಸ್ತುಗಳ ಮೇಲೆ ಸುಂಕ ಹೇರಿಕೆ ಸಮಸ್ಯೆ ಬಗೆಹರಿಯುವವರೆಗೆ ಭಾರತದೊಂದಿಗೆ ಮಾತುಕತೆ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ನಿರಾಕರಿಸಿದ ನಂತರ ವ್ಯಾಪಾರ ಮಾತುಕತೆಗಳ ಭವಿಷ್ಯದ ಬಗ್ಗೆ ಊಹಾಪೋಹಗಳಿದ್ದವು.

