ವಿದೇಶSCO Summit: ಒಂದೇ ವೇದಿಕೆಯಲ್ಲಿ ಚೀನಾ- ಭಾರತ- ರಷ್ಯಾ; ಕೆರಳಿದ Trump ಭಾರತದ ಬಗ್ಗೆ ಹೇಳಿದ್ದೇನು?
ಭಾರತ ತನ್ನ "ಅತಿದೊಡ್ಡ ಕ್ಲೈಂಟ್" ಆಗಿರುವ ಅಮೆರಿಕಕ್ಕೆ ಬೃಹತ್ ಪ್ರಮಾಣದ ಸರಕುಗಳನ್ನು ಮಾರಾಟ ಮಾಡುತ್ತದೆ. ಆದರೆ ಭಾರತಕ್ಕೆ ಅಮೆರಿಕದ ರಫ್ತುಗಳು ಕಡಿಮೆಯಾಗಿಯೇ ಉಳಿದಿವೆ ಎಂದು ಟ್ರಂಪ್ ಹೇಳಿದ್ದಾರೆ.