ವಿದೇಶಹ್ಯೂಸ್ಟನ್ ಕಾರ್ಯಕ್ರಮದಲ್ಲಿ ಭಾಗಿಯಾದ ಟ್ರಂಪ್ ಗೆ ಧನ್ಯವಾದ, ಯುಎಸ್-ಭಾರತ ಬಾಂಧವ್ಯಕ್ಕೆ ಮಹತ್ವದ ಕ್ಷಣ ಎಂದ ಮೋದಿ
ಹ್ಯೂಸ್ಟನ್ ನಲ್ಲಿ ಅನಿವಾಸಿ ಭಾರತೀಯರು ಆಯೋಜಿಸಿದ್ದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ತಿಳಿಸಿದ್ದಾರೆ.