ದೇಶಭಾರತ-ಅಫ್ಘಾನಿಸ್ಥಾನ ಪಂದ್ಯ: ಮೊಹಮ್ಮದ್ ಶಮಿ ಹ್ಯಾಟ್ರಿಕ್ ಹಿಂದಿನ ಮಾಸ್ಟರ್ ಬ್ರೈನ್ ಯಾರು ಗೊತ್ತೇ?
ಅಫ್ಘಾನಿಸ್ಥಾನ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವಿನ ವಿಶ್ವಾಸವನ್ನು ಕಳೆದುಕೊಂಡಿತ್ತು. ಆದರೆ ಮೊಹಮ್ಮದ್ ಶಮಿ ಅವರ ಸೆನ್ಷೇನಲ್ ಹ್ಯಾಟ್ರಿಕ್ ವಿಕೆಟ್ ನಿಂದಾಗಿ ಪಂದ್ಯದ ದಿಕ್ಕೇ ಬದಲಾಗಿ ಭಾರತ ಜಯಗಳಿಸಿತ್ತು.