ವಿಶೇಷಮಾಲ್ಡೀವ್ಸ್ ಗೆ ತಿರುಗೇಟು: ದ್ವೀಪರಾಷ್ಟ್ರದ ಕೂಗಳತೆ ದೂರದಲ್ಲೇ ಭಾರತದ ನೌಕಾನೆಲೆ 'INS Jatayu' ಕಾರ್ಯಾರಂಭ, ಚೀನಾಗೇಕೆ ತಲೆನೋವು?
ಭಾರತೀಯ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಿ ಎಂದು ಹೇಳುತ್ತಿರುವ ಮಾಲ್ಡೀವ್ಸ್ ಗೆ ಭಾರತ ಪ್ರಬಲ ತಿರುಗೇಟು ನೀಡಿದ್ದು, ದ್ವೀಪರಾಷ್ಟ್ರದ ಕೂಗಳತೆ ದೂರದಲ್ಲೇ ಭಾರತದ ನೌಕಾನೆಲೆ 'INS Jatayu' ಕಾರ್ಯಾರಂಭ ಮಾಡಿದೆ.