ಭಾರತ vs ಜಪಾನ್

60 ಎಸೆತ, 62 ರನ್; ಜಪಾನ್ ವಿರುದ್ಧ ಭಾರತಕ್ಕೆ 2 ರನ್ ರೋಚಕ ಜಯ
ಕ್ರಿಕೆಟ್

60 ಎಸೆತ, 62 ರನ್; ಜಪಾನ್ ವಿರುದ್ಧ ಭಾರತಕ್ಕೆ 2 ರನ್ ರೋಚಕ ಜಯ

ಜಪಾನ್ ನ ಸಾನೋ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯ ಮಳೆ ಮತ್ತು ತೇವಾಂಶಭರಿತ ಔಟ್ ಫೀಲ್ಡ್ ನಿಂದಾಗಿ ಕೇವಲ 5 ಓವರ್ ಗಳಿಗೆ ಸೀಮಿತವಾಯಿತು.

Asian Games 2026: ಶ್ರೀ ಚರಣಿ ಬೌಲಿಂಗ್, ಶಫಾಲಿ ವರ್ಮಾ ಆಲ್‌ರೌಂಡ್ ಪ್ರದರ್ಶನಕ್ಕೆ ಜಪಾನ್‌ ತತ್ತರ; ಸೆಮಿಸ್‌ಗೆ ಪ್ರವೇಶಿಸಿದ ಭಾರತ
ಕ್ರಿಕೆಟ್

Asian Games 2026: ಶ್ರೀ ಚರಣಿ ಬೌಲಿಂಗ್, ಶಫಾಲಿ ವರ್ಮಾ ಆಲ್‌ರೌಂಡ್ ಪ್ರದರ್ಶನಕ್ಕೆ ಜಪಾನ್‌ ತತ್ತರ; ಸೆಮಿಸ್‌ಗೆ ಪ್ರವೇಶಿಸಿದ ಭಾರತ

ಆರಂಭಿಕ ಆಟಗಾರ್ತಿ ಗುಣಲನ್ ಕಮಲಿನಿ ಮತ್ತು ಮೂರನೇ ಕ್ರಮಾಂಕದ ಬ್ಯಾಟರ್ ಭಾರತಿ ಫುಲ್ಮಾಲಿ ಅವರನ್ನು ಔಟ್ ಮಾಡುವ ಮೂಲಕ ಜಪಾನ್ ತಂಡವೂ ಸಂಭ್ರಮದ ಕ್ಷಣಗಳನ್ನು ಕಂಡಿತು.

ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2023: ಸೆಮಿಫೈನಲ್ ನಲ್ಲಿ ಜಪಾನ್ ವಿರುದ್ದ ಭಾರತಕ್ಕೆ 5-0 ಭರ್ಜರಿ ಜಯ, ಫೈನಲ್ ಗೆ ಲಗ್ಗೆ
ಕ್ರೀಡೆ

ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2023: ಸೆಮಿಫೈನಲ್ ನಲ್ಲಿ ಜಪಾನ್ ವಿರುದ್ದ ಭಾರತಕ್ಕೆ 5-0 ಭರ್ಜರಿ ಜಯ, ಫೈನಲ್ ಗೆ ಲಗ್ಗೆ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಮಣಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದ ಭಾರತ ತಂಡ ಇದೀಗ ಸೆಮೀಸ್ ನಲ್ಲಿ ಪ್ರಬಲ ಜಪಾನ್ ತಂಡವನ್ನೂ ಭರ್ಜರಿಯಾಗಿ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ.