ಕ್ರಿಕೆಟ್ಭಾರತ vs ಅಫ್ಘನ್ ಪಂದ್ಯ: ನಿಧಾನಗತಿಯ ಬ್ಯಾಟಿಂಗ್ , ಧೋನಿ, ಕೇದಾರ್ ಜಾದವ್ ವಿರುದ್ಧ ಟ್ವಿಟಿಗರ ಆಕ್ರೋಶ
ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಭಾರತ vs ಅಫ್ಘಾನ್ ನಡುವಿನ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಿಂದಾಗಿ ಟೀಂ ಇಂಡಿಯಾ ಆಟಗಾರರಾದ ಎಂ.ಎಸ್. ಧೋನಿ ಹಾಗೂ ಕೇದಾರ್ ಜಾದವ್ ವಿರುದ್ಧ ಟ್ವಿಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.