ಭಾರತ U-19 ತಂಡ
ವಿರಾಟ್ ಕೊಹ್ಲಿ ಜೊತೆ ಭಾರತದ U-19 ತಂಡದಲ್ಲಿ ಆಡಿದ್ದ ಅಮನ್‌ಪ್ರೀತ್ ಸಿಂಗ್ ಗಿಲ್ ನಿಧನ; ಯುವರಾಜ್ ಸಿಂಗ್ ಸಂತಾಪ!
ಗಿಲ್ 2007 ರಲ್ಲಿ ಭಾರತಕ್ಕಾಗಿ ಐದು ಯೂತ್ ಏಕದಿನ ಪಂದ್ಯಗಳು ಮತ್ತು ಒಂದು ಯೂತ್ ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ದೀರ್ಘ ಸ್ವರೂಪದಲ್ಲಿ, ಅವರು ಶ್ರೀಲಂಕಾದ ಮಾಜಿ ಆಲ್‌ರೌಂಡರ್ ತಿಸಾರ ಪೆರೆರಾ ಅವರ ವಿಕೆಟ್ ಪಡೆದರು.

ಭಾರತದ ನಡೆ 'ಅನೈತಿಕ' ಎಂದ ಪಾಕಿಸ್ತಾನ; U19 ಏಷ್ಯಾ ಕಪ್ ಸೋಲಿನ ನಂತರ ತಂಡದ ಪ್ರದರ್ಶನ ಪರಿಶೀಲಿಸಲಿದೆ ಬಿಸಿಸಿಐ!
ಡಿಸೆಂಬರ್ 22 ರಂದು ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ತಂಡದ ಪ್ರದರ್ಶನವನ್ನು ಪರಿಶೀಲಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

U-19 Asia Cup Final: ಸಮೀರ್ ಮಿನ್ಹಾಸ್ ಅಮೋಘ ಬ್ಯಾಟಿಂಗ್ ಪ್ರದರ್ಶನ; ಭಾರತಕ್ಕೆ 348 ರನ್ ಗುರಿ ನೀಡಿದ ಪಾಕಿಸ್ತಾನ!
ಸೆಮಿಫೈನಲ್‌ನಲ್ಲಿ ಕಳೆದ ಆವೃತ್ತಿಯ ಚಾಂಪಿಯನ್ ಬಾಂಗ್ಲಾದೇಶ ವಿರುದ್ಧ ಎಂಟು ವಿಕೆಟ್‌ಗಳ ಗೆಲುವಿನೊಂದಿಗೆ ಫೈನಲ್‌ಗೆ ಪ್ರವೇಶಿಸಿದ ಪಾಕಿಸ್ತಾನ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿತು.

ಆಸ್ಟ್ರೇಲಿಯಾ ವಿರುದ್ಧದ ಸರಣಿ: ಭಾರತ U-19 ತಂಡದಲ್ಲಿ ರಾಹುಲ್ ದ್ರಾವಿಡ್ ಪುತ್ರ ಸಮಿತ್ ಗೆ ಸ್ಥಾನ!
ಸೆಪ್ಟೆಂಬರ್ 21, 23 ಮತ್ತು 26 ರಂದು ಪುದುಚೇರಿಯಲ್ಲಿ 50-ಓವರ್‌ಗಳ ಮೂರು ಪಂದ್ಯಗಳಲ್ಲಿ ಆಸ್ಟ್ರೇಲಿಯಾ U-19 ತಂಡವನ್ನು ಭಾರತದ U-19 ತಂಡ ಎದುರಿಸಲಿದೆ. ನಂತರ ಚೆನ್ನೈನಲ್ಲಿ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 7 ರಂದು ಎರಡು ನಾಲ್ಕು ದಿನಗಳ ಪಂದ್ಯಗಳು ನಡೆಯಲಿವೆ.

