ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ 157.2 ಓವರ್ಗಳಲ್ಲಿ 477 ರನ್ ಗಳಿಸಿ ಆಲೌಟ್ ಆಗಿದೆ.