ದೇಶಬಿಹಾರ: ಮಹಾಮೈತ್ರಿಗೆ ನಿತೀಶ್ ವಿದಾಯ: ಜ.28ಕ್ಕೆ ಬಿಜೆಪಿ ಬೆಂಬಲದೊಂದಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ!
ಲೋಕಸಭಾ ಚುನಾವಣೆ ಸನ್ನಿಹದಲ್ಲಿರುವಂತೆಯೇ ಬಿಹಾರ ರಾಜಕೀಯದಲ್ಲಾದ ದಿಢೀರ್ ಬೆಳವಣಿಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಾಂಗ್ರೆಸ್ -ಆರ್ ಜೆಡಿಎಸ್ ಜೊತೆಗಿನ ಮಹಾಮೈತ್ರಿ ಕೂಟ ತೊರೆದು ಬಿಜೆಪಿ ನೇತೃತ್ವದ ಎನ್ ಡಿಎ ಸೇರುವುದು ಬಹುತೇಕ ಖಚಿತವಾಗಿದೆ.