ದೇಶ'ಒಂದು ಕ್ಷಣ ಯೋಚಿಸಬೇಕಿತ್ತು': ನಟ ದಿಲೀಪ್ ಅಭಿನಯದ ಚಿತ್ರದ ಪೋಸ್ಟರ್ ಹಂಚಿಕೊಂಡ ಮೋಹನ್ ಲಾಲ್ ವಿರುದ್ಧ ಭಾಗ್ಯಲಕ್ಷ್ಮಿ ಕಿಡಿ!
ತೀರ್ಪಿನಿಂದಾಗಿ ಸಂತ್ರಸ್ತೆಯ ಸ್ಥೈರ್ಯ ಕುಗ್ಗಿದೆ ಎಂಬ ಹೇಳಿಕೆಗಳನ್ನು ತಳ್ಳಿಹಾಕಿದ ಭಾಗ್ಯಲಕ್ಷ್ಮಿ, ಕಾನೂನು ಹೋರಾಟವನ್ನು ಮುಂದುವರಿಸಲು ದೃಢನಿಶ್ಚಯ ಹೊಂದಿದ್ದಾರೆ ಎಂದು ಹೇಳಿದರು.