ಭವಾನಿ ದೇವಿ

ಇತಿಹಾಸ ಬರೆದ ಒಲಂಪಿಯನ್ ಭವಾನಿ ದೇವಿ; ಏಷ್ಯನ್ ಚಾಂಪಿಯನ್ ಷಿಪ್ ನಲ್ಲಿ ಭಾರತಕ್ಕೆ ಮೊದಲ ಪದಕ
ಕ್ರೀಡೆ

ಇತಿಹಾಸ ಬರೆದ ಒಲಂಪಿಯನ್ ಭವಾನಿ ದೇವಿ; ಏಷ್ಯನ್ ಚಾಂಪಿಯನ್ ಷಿಪ್ ನಲ್ಲಿ ಭಾರತಕ್ಕೆ ಮೊದಲ ಪದಕ

ಏಷ್ಯನ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಒಲಂಪಿಯನ್ ಭವಾನಿ ದೇವಿ ಇತಿಹಾಸ ನಿರ್ಮಾಣ ಮಾಡಿದ್ದು ದೇಶಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ.

National Games 2022: ಭವಾನಿ ದೇವಿಗೆ ಹ್ಯಾಟ್ರಿಕ್ ಚಿನ್ನ, ದಾಖಲೆ ಬರೆದ ದಿನಗೂಲಿ ಕಾರ್ಮಿಕನ ಮಗಳು
ಕ್ರೀಡೆ

National Games 2022: ಭವಾನಿ ದೇವಿಗೆ ಹ್ಯಾಟ್ರಿಕ್ ಚಿನ್ನ, ದಾಖಲೆ ಬರೆದ ದಿನಗೂಲಿ ಕಾರ್ಮಿಕನ ಮಗಳು

ಟೋಕಿಯೊ ಒಲಿಂಪಿಕ್ ಫೆನ್ಸರ್ ಭವಾನಿ ದೇವಿ ಅವರು ಶುಕ್ರವಾರ ಗುಜರಾತ್ ನ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ನಡೆದ ನ್ಯಾಷನಲ್ ಗೇಮ್ಸ್ 2022 ರ ಕ್ರೀಡಾಕೂಟದಲ್ಲಿ ಮಹಿಳೆಯರ ಸೇಬರ್ ಸ್ಪರ್ಧೆಯಲ್ಲಿ ಗೆದ್ದು ದಾಖಲೆಯ ಸತತ ಮೂರನೇ ಬಾರಿಗೆ ಚಿನ್ನದ ಪದಕ ಗಳಿಸಿದ್ದಾರೆ.

ಭವಾನಿ ದೇವಿ ಕತ್ತಿಗೆ 10 ಕೋಟಿ ರೂ.; ನೀರಜ್ ಜಾವಲಿನ್‌ ಗೆ 1.20 ಕೋಟಿ ರೂ. ತಲುಪಿದ ಬಿಡ್!
ಕ್ರೀಡೆ

ಭವಾನಿ ದೇವಿ ಕತ್ತಿಗೆ 10 ಕೋಟಿ ರೂ.; ನೀರಜ್ ಜಾವಲಿನ್‌ ಗೆ 1.20 ಕೋಟಿ ರೂ. ತಲುಪಿದ ಬಿಡ್!

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ ಪರ ಫೆನ್ಸಿಂಗ್ ನಲ್ಲಿ ಸ್ಪರ್ಧಿಸಿದ ಮೊದಲ ಮಹಿಳೆ ಎಂಬ ಇತಿಹಾಸ ನಿರ್ಮಿಸಿರುವ ಫೆನ್ಸರ್ ಭವಾನಿ ದೇವಿ ಪಂದ್ಯದಲ್ಲೂ ಸೋತರೂ, ಸ್ಪೂರ್ತಿದಾಯಕ ಪ್ರದರ್ಶನ ನೀಡಿ ಇಡೀ ಭಾರತದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಟೋಕಿಯೊ ಒಲಂಪಿಕ್ಸ್‌ನಲ್ಲಿ ಸೋಲು: ಫೆನ್ಸಿಂಗ್‌ ಪಟು ಭವಾನಿ ದೇವಿ ಬೆಂಬಲಕ್ಕೆ ನಿಂತ ಪ್ರಧಾನಿ ಮೋದಿ
ದೇಶ

ಟೋಕಿಯೊ ಒಲಂಪಿಕ್ಸ್‌ನಲ್ಲಿ ಸೋಲು: ಫೆನ್ಸಿಂಗ್‌ ಪಟು ಭವಾನಿ ದೇವಿ ಬೆಂಬಲಕ್ಕೆ ನಿಂತ ಪ್ರಧಾನಿ ಮೋದಿ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಪರ ಫೆನ್ಸಿಂಗ್ ನಲ್ಲಿ ಪೈಪೋಟಿ ನಡೆಸಿದ್ದ ಮೊದಲ ಮಹಿಳೆ ಎಂಬ ಇತಿಹಾಸ ಸೃಷ್ಟಿಸಿದ ಭವಾನಿ ದೇವಿ, ಎರಡನೇ ಸುತ್ತಿನಲ್ಲಿ ವಿಶ್ವದ ಮೂರನೇ ಕ್ರಮಾಂಕದ ಮನೂನ್‌ ಬ್ರೂನೆಟ್ ವಿರುದ್ಧ 7-15ರಿಂದ ಸೋತು ಅಭಿಯಾನ ಅಂತ್ಯಗೊಳಿಸಿದ್ದರು.