ಭರತ್ ಸಾಗರ್

ಶಂಕರ್ ಆರಾಧ್ಯ ನಿರ್ದೇಶನದ 'ಮಾಯಾನಗರಿ'ಯಲ್ಲಿ ಪ್ರಮುಖ ಪಾತ್ರ; ಸಂತಸ ಹಂಚಿಕೊಂಡ ಭಾರತ್ ಸಾಗರ್
ಸಿನಿಮಾ ಸುದ್ದಿ

ಶಂಕರ್ ಆರಾಧ್ಯ ನಿರ್ದೇಶನದ 'ಮಾಯಾನಗರಿ'ಯಲ್ಲಿ ಪ್ರಮುಖ ಪಾತ್ರ; ಸಂತಸ ಹಂಚಿಕೊಂಡ ಭಾರತ್ ಸಾಗರ್

ಚಿತ್ರರಂಗಕ್ಕೆ ಪ್ರವೇಶಿಸಿದ ನಂತರ ಕೆಲವು ಆರಂಭಿಕ ಸವಾಲುಗಳನ್ನು ಎದುರಿಸುತ್ತಿದ್ದರೂ, ಡಿಸೆಂಬರ್ 15 ರಂದು ಬಿಡುಗಡೆಯಾಗಲಿರುವ ಶಂಕರ್ ಆರಾಧ್ಯ ಅವರ ಮಾಯಾನಗರಿಯಲ್ಲಿ ಅವಕಾಶ ಸಿಕ್ಕಿದ್ದಕ್ಕಾಗಿ ಸಂತಸದಿಂದಿದ್ದಾರೆ. 

ಕಾಲವೇ ಮೋಸಗಾರ ಚಿತ್ರದ ಟೀಸರ್
ಮನರಂಜನೆ

ಕಾಲವೇ ಮೋಸಗಾರ ಚಿತ್ರದ ಟೀಸರ್

ಭರತ್ ಸಾಗರ್ ಮತ್ತು ಯಶಸ್ವಿನಿ ಅಭಿನಯದ ಕಾಲವೇ ಮೋಸಗಾರ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಂಜಯ್ ಎಂಬುವರು ನಿರ್ದೇಶಿಸಿದ್ದಾರೆ.

ಕಾಲವೇ ಮೋಸಗಾರ ಚಿತ್ರದ ಟೀಸರ್
ಮನರಂಜನೆ

ಕಾಲವೇ ಮೋಸಗಾರ ಚಿತ್ರದ ಟೀಸರ್

ಭರತ್ ಸಾಗರ್ ಮತ್ತು ಯಶಸ್ವಿನಿ ರವೀಂದ್ರ ಅಭಿನಯದ ಕಾಲವೇ ಮೋಸಗಾರ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಂಜಯ್ ವದತ್ ನಿರ್ದೇಶಿಸಿದ್ದಾರೆ.