ಭರತ್ ನಂದ

ಪ್ರೇಕ್ಷಕರ ಸೆಳೆಯಲು ಹೊಸ ಪ್ರಯತ್ನ: ರಿಲೀಸ್'ಗೂ ಮುನ್ನ 6000 ವಿದ್ಯಾರ್ಥಿಗಳ ಮನಗೆದ್ದ ‘ನಮಸ್ತೆ ಗೋಷ್ಟ್​​!
ಸಿನಿಮಾ ಸುದ್ದಿ

ಪ್ರೇಕ್ಷಕರ ಸೆಳೆಯಲು ಹೊಸ ಪ್ರಯತ್ನ: ರಿಲೀಸ್'ಗೂ ಮುನ್ನ 6000 ವಿದ್ಯಾರ್ಥಿಗಳ ಮನಗೆದ್ದ ‘ನಮಸ್ತೆ ಗೋಷ್ಟ್​​!

ಸಿನಿಮಾ ಬಿಡುಗಡೆ ಆಗುವ ಒಂದು ದಿನ ಮುನ್ನ ಪ್ರಿಮಿಯರ್‌ ಶೋ ಮಾಡಿ ಸೆಲಬ್ರೆಟಿಗಳಿಗೆ ಹಾಗೂ ಮಿಡಿಯಾದವರಿಗೆ ಮುಂಚಿತವಾಗಿ ಸಿನಿಮಾ ತೋರಿಸುವುದು ಸಾಮಾನ್ಯ. ಆದರೆ, ಇಲ್ಲೊಂದು ಸಿನಿಮಾ ತಂಡ ಬಿಡುಗಡೆಗೂ ಮುನ್ನ ಕಾಲೇಜುಗಳಲ್ಲಿ ಸುಮಾರು 6,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಿನಿಮಾ ತೋರಿಸುವ ಮೂಲಕ ವಿಭಿನ್ನ ರೀತಿಯ ಪ್ರಚಾರವನ್ನು ಆರಂಭಿಸಿದೆ.

ಭರತ್ ನಂದ ನಿರ್ದೇಶನದ 'ಡೈಯಾನ ಹೌಸ್'; ಈ ವಾರ ಮತ್ತೊಂದು ಹಾರರ್ ಚಿತ್ರ
ಸಿನಿಮಾ ಸುದ್ದಿ

ಭರತ್ ನಂದ ನಿರ್ದೇಶನದ 'ಡೈಯಾನ ಹೌಸ್'; ಈ ವಾರ ಮತ್ತೊಂದು ಹಾರರ್ ಚಿತ್ರ

ಈ ವಾರ ಮತ್ತೊಂದು ಹಾರರ್ ಸಿನೆಮಾ ಬಿಡುಗಡೆಗೆ ಸಿದ್ಧವಾಗಿದೆ. ಚೊಚ್ಚಲ ನಿರ್ದೇಶಕ ಭರತ್ ನಂದ 'ಡೈಯಾನ ಹೌಸ್' ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ.