ರಾಜ್ಯಗೌರಿ ಲಂಕೇಶ್ ಹತ್ಯೆ ಪ್ರಕರಣ: ಎಸ್ಐಟಿ ತಂಡ ಕಿರುಕುಳ ನೀಡುತ್ತಿದೆ- ಭರತ್ ಕುರಣೆ ಕುಟುಂಬ ಆರೋಪ
ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆ ಜೊತೆಗೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಬಂಧನಕ್ಕೊಳಗಾಗಿರುವ ಆರೋಪಿ ಭರತ್ ಕುರಣೆ ಕುಟುಂಬಸ್ಥರು ಎಸ್ಐಟಿ ಅಧಿಕಾರಿಗಳು...