ಭರತ್ ಕುಮಾರ್

'ರುಕ್ಮಿಣಿ ರಾಧಾಕೃಷ್ಣ': ನನ್ನ ತಾಯಿಯ ಸಲಹೆ ಮೇರೆಗೆ ರಾಧೆಯಾಗಿ ಬಿಗ್ ಬಾಸ್ ಖ್ಯಾತಿಯ ಮೋಕ್ಷಿತಾ ಪೈ ಆಯ್ಕೆ- ಭರತ್ ಕುಮಾರ್
ಸಿನಿಮಾ ಸುದ್ದಿ

'ರುಕ್ಮಿಣಿ ರಾಧಾಕೃಷ್ಣ': ನನ್ನ ತಾಯಿಯ ಸಲಹೆ ಮೇರೆಗೆ ರಾಧೆಯಾಗಿ ಬಿಗ್ ಬಾಸ್ ಖ್ಯಾತಿಯ ಮೋಕ್ಷಿತಾ ಪೈ ಆಯ್ಕೆ- ಭರತ್ ಕುಮಾರ್

ಭರತ್ ಕುಮಾರ್ ನೀಡಿದ ಒಂದು ಸಾಲಿನ ಕಥಾ ಹಂದರದ ಆಧಾರದ ಮೇಲೆ ನಿರ್ದೇಶಕ ಪ್ರಾಣ್ ಸುವರ್ಣ ಅವರು ಚಿತ್ರಕಥೆಯನ್ನು ಬರೆದಿದ್ದಾರೆ.

'ಮೆಜೆಸ್ಟಿಕ್-2' ನವೆಂಬರ್‌ನಲ್ಲಿ ಬಿಡುಗಡೆಗೆ ಸಜ್ಜು; ರಾಮು ಆ್ಯಕ್ಷನ್ ಕಟ್
ಸಿನಿಮಾ ಸುದ್ದಿ

'ಮೆಜೆಸ್ಟಿಕ್-2' ನವೆಂಬರ್‌ನಲ್ಲಿ ಬಿಡುಗಡೆಗೆ ಸಜ್ಜು; ರಾಮು ಆ್ಯಕ್ಷನ್ ಕಟ್

ಈ ಚಿತ್ರವನ್ನು ಮೆಜೆಸ್ಟಿಕ್, ರಾಮೋಹಳ್ಳಿ, ಎಚ್‌ಎಂಟಿ, ಮಾಕಳಿ ಬಳಿಯ ಸಕ್ರೆ ಅಡ್ಡಾ, ಆರ್‌ಟಿ ನಗರದ ನಿಸರ್ಗ ಹೌಸ್ ಮತ್ತು ಚಿತ್ರದುರ್ಗದ ಮುರುಘಾ ಮಠದ ಸುತ್ತಮುತ್ತ ಚಿತ್ರೀಕರಿಸಲಾಗಿದೆ.

ಬೈಪಾಸ್ ರೋಡ್ ಚಿತ್ರದ ಟ್ರೈಲರ್
ಮನರಂಜನೆ

ಬೈಪಾಸ್ ರೋಡ್ ಚಿತ್ರದ ಟ್ರೈಲರ್

ಭರತ್ ಕುಮಾರ್ ಮತ್ತು ನೀತು ಗೌಡ ಅಭಿನಯದ ಬೈಪಾಸ್ ರೋಡ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀನಿವಾಸ ಎಸ್ ಬಿ ನಿರ್ದೇಶಿಸಿದ್ದಾರೆ.