ದೇಶಗುಜರಾತ್ನಲ್ಲಿ ಪಕ್ಷದೊಳಗೆ ತೀವ್ರಗೊಂಡ ಪೈಪೋಟಿ; ಪಕ್ಷದ ಸದಸ್ಯರಿಂದಲೇ ಬಿಜೆಪಿ ನಾಯಕನ ಹತ್ಯೆ ಆರೋಪ!
ಇತ್ತೀಚೆಗಷ್ಟೇ ಪಾಟಿದಾರ್ ನಾಯಕ ಮತ್ತು ಪಕ್ಷದ ಶಾಸಕ ಹಾರ್ದಿಕ್ ಪಟೇಲ್ ಅವರನ್ನು ಬೆಂಬಲಿಸಿದ ವಿರಂಗಾಮ್ನ 45 ವರ್ಷದ ಬಿಜೆಪಿ ಮುಖಂಡ ಹರ್ಷದ್ ಗಮೋಟ್ ಅವರನ್ನು ರಾಜಕೀಯ ದ್ವೇಷದ ಕಾರಣ ಮತ್ತೋರ್ವ ಬಿಜೆಪಿ ಸದಸ್ಯರೇ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.