ನಟ ಮನೋಜ್ ಭಾಜಪೇಯಿ ಮತ್ತು ಝೋಯಾ ಹುಸೇನ್ ಅಭಿನಯದ ಭಯ್ಯಾಜಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಪೂರ್ವ ಸಿಂಗ್ ನಿರ್ದೇಶಿಸಿದ್ದಾರೆ.