ವಿದೇಶಭಯೋತ್ಪಾದನೆಗೆ ಹಣಕಾಸು ನೆರವು: 4 ವರ್ಷಗಳ ನಂತರ FATF ನ ಗ್ರೇ ಲಿಸ್ಟ್ನಿಂದ ಹೊರಬಂದ ಪಾಕ್!
ನಾಲ್ಕು ವರ್ಷಗಳ ನಂತರ ಪಾಕಿಸ್ತಾನ ಹಣಕಾಸು ಕ್ರಿಯಾ ಕಾರ್ಯಪಡೆ FATFನ ಗ್ರೇ ಲಿಸ್ಟ್ನಿಂದ ಹೊರಬಂದಿದೆ. ಪ್ಯಾರಿಸ್ನಲ್ಲಿ ನಡೆದ ಎರಡು ದಿನಗಳ ಪರಿಶೀಲನಾ ಸಭೆಯ ನಂತರ ಎಫ್ಎಟಿಎಫ್ ಈ ನಿರ್ಧಾರವನ್ನು ಪ್ರಕಟಿಸಿದೆ.