ದೇಶಭಯೋತ್ಪಾದಕರಿಗೆ ನೆರವು: ಹಫೀಜ್ ಸಯೀದ್ ವಿರುದ್ಧ NIA ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್; ಇದು 2 ತಿಂಗಳಲ್ಲಿ ಎರಡನೆಯದು!
ತನಿಖೆ ವೇಳೆ ಭಯೋತ್ಪಾದಕ ಜಾಲವೊಂದನ್ನು ಪತ್ತೆಹಚ್ಚಲು, ಎಲ್ ಇಟಿ ಹಾಗೂ ಅದರ ಅಂಗಸಂಸ್ಥೆಯಾದ 'ದಿ ರೆಸಿಸ್ಟೆನ್ಸ್ ಫ್ರಂಟ್' (TRF) ನೊಂದಿಗೆ ಸಂಪರ್ಕ ಹೊಂದಿದ್ದ ಇನ್ನೂ ಹಲವು ಭಯೋತ್ಪಾದಕರು ಹಾಗೂ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲು ಕಾರಣವಾಯಿತು ಎಂದು ಸಂಸ್ಥೆ ತಿಳಿಸಿದೆ.