ದೇಶಮಧ್ಯಪ್ರದೇಶ: ಭದ್ರತಾ ಪಡೆಯನ್ನು ಗುರಿಯಾಗಿಸಿ 'ಒಂಟಿ ತೋಳ' ದಾಳಿಗೆ ಯೋಜಿಸಿದ್ದ ಉಗ್ರನನ್ನು ಬಂಧಿಸಿದ ATS
ಕೋಲ್ಕತ್ತಾದಲ್ಲಿ ನಡೆದ ಭಯೋತ್ಪಾದಕ ದಾಳಿಗೂ ಇವರಿಗೂ ನಂಟು ಇರಬಹುದು ಎಂದು ಶಂಕಿಸಲಾಗಿದೆ. ಸುಮಾರು ಒಂದು ವರ್ಷದ ಹಿಂದೆ ನಗರದ ಖಾನ್ಶಾವಾಲಿ ಪ್ರದೇಶದ ರಕೀಬ್ ಎಂಬ ಯುವಕನನ್ನು ಎಟಿಎಸ್ ಬಂಧಿಸಿತ್ತು.