ಹಿರಿಯ ಕಾಂಗ್ರೆಸ್ ಶಾಸಕ ಭನ್ವರ್ ಲಾಲ್ ಶರ್ಮಾ ಅವರ ಸಾವಿನ ಬೆನ್ನಲ್ಲೇ ಮತ್ತೆ ರಾಜಸ್ತಾನ ವಿಧಾನಸಭೆಯಲ್ಲಿನ ಶಂಕಿತ ದೆವ್ವಗಳ ಕಾಟದ ಭೀತಿ ಮತ್ತೆ ಮರುಕಳಿಸಿದೆ.