ಅಜಿತ್ ದೋವಲ್, ಮಯಾನ್ಮಾರ್ ಅಧ್ಯಕ್ಷ ಥೈನ್ ಸೈನ್ ಹಾಗೂ ಅಲ್ಲಿನ ರಕ್ಷಣಾ ಇಲಾಖೆ ಮುಖ್ಯಸ್ಥರನ್ನು ಭೇಟಿ ಮಾಡಿದ್ದು ಭದ್ರತಾ ಸಹಕಾರ ವೃದ್ಧಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ.