ದೇಶಇಸ್ರೇಲ್-ಹಮಾಸ್ ಯುದ್ಧ: ಭಾರತೀಯ ರಾಯಭಾರ ಕಚೇರಿಯಿಂದ 24 ಗಂಟೆಗಳ ಸಹಾಯವಾಣಿ, ಜಾಗ್ರತೆಯಿಂದ ಇರಲು ಸೂಚನೆ
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ತೀವ್ರವಾಗುತ್ತಿದ್ದಂತೆ, ಇಸ್ರೇಲ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿ ಸಿಲುಕಿರುವ ಭಾರತೀಯ ನಾಗರಿಕರಿಗಾಗಿ 24 ಗಂಟೆಗಳ ಸಹಾಯವಾಣಿ ಡೆಸ್ಕ್ ತೆರೆದಿದ್ದು, ಭದ್ರತಾ ಸಲಹೆಗಳನ್ನು ಪಾಲಿಸುವಂತೆ ಹೇಳಿದೆ.