ದೇಶವಿನೇಶ್, ಬಜರಂಗ್ ಪೂನಿಯಾರನ್ನು ಪಾನ್ ನಂತೆ ಕಾಂಗ್ರೆಸ್ ಬಳಸಿಕೊಂಡಿದೆ: ಬ್ರಿಜ್ ಭೂಷಣ್ ಸಿಂಗ್
ಭಾರತದ ಕುಸ್ತಿ ಒಕ್ಕೂಟದ ಮೇಲೆ ಹಿಡಿತ ಸಾಧಿಸಲು, ಬಿಜೆಪಿ ಮತ್ತು ಅದರ ಸಿದ್ಧಾಂತದ ಮೇಲೆ ದಾಳಿ ಮಾಡಲು ಇವೆಲ್ಲವನ್ನೂ ಸಂಚು ಮಾಡಲಾಗಿತ್ತು. ರಾಹುಲ್, ಕಾಂಗ್ರೆಸ್ ತಂಡವು ಈ ಕೆಲಸವನ್ನು ಮಾಡುತ್ತಲೇ ಇದೆ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ಹೇಳಿದರು.