ದೇಶಬಜರಂಗದಳ ಸದಸ್ಯರಿಂದ ಕಿರುಕುಳ: ವೃದ್ಧ ಮುಸ್ಲಿಂ ಅಂಗಡಿ ಮಾಲೀಕನ ರಕ್ಷಣೆ; ಉತ್ತರಾಖಂಡ ಸರ್ಕಾರದ ನಗದು ಬಹುಮಾನ ನಿರಾಕರಿಸಿದ ದೀಪಕ್!
ಜನವರಿ 26ರಂದು ಉತ್ತರಾಖಂಡದ ಕೋಟ್ದ್ವಾರದಲ್ಲಿ ಘಟನೆ ನಡೆದಿತ್ತು. ಕೆಲ ಬಜರಂಗ ದಳ ಕಾರ್ಯಕರ್ತರು ಅಂಗಡಿ ಮಾಲೀಕ ವಕೀಲ್ ಅಹ್ಮದ್ (70) ಅವರನ್ನು ಅಂಗಡಿ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದರು.