ದೇಶ'ಭಜನೆ ಸೌಂಡ್ ಕಡಿಮೆ ಮಾಡು': ವೃದ್ಧ ಅರ್ಚಕನಿಗೆ ಯುವಕನಿಂದ ಹಲ್ಲೆ, ಬಟ್ಟೆ ಹರಿದು ಕೌರ್ಯ! ಸಿಸಿಟಿವಿ Video Viral
ಜೈಪುರದ ಕರ್ಧಾನಿ ಪ್ರದೇಶದ ನಿವಾರು ರಸ್ತೆಯ ಗಣೇಶ್ ನಗರ ಮೇನ್ನಲ್ಲಿರುವ ಶಿವ ದೇವಸ್ಥಾನದಲ್ಲಿ ರಾತ್ರಿ ಸುಮಾರು 7.45ಕ್ಕೆ ಘಟನೆ ನಡೆದಿದ್ದು, ಅರ್ಚಕನಿಗೆ ಕಿಕ್, ಪಂಚ್ ನೀಡಿ ನೆಲಕ್ಕೆ ಕೆಡವಿ ಹಲ್ಲೆ ನಡೆಸಿದ ದೃಶ್ಯಗಳು ದೇವಸ್ಥಾನದ..