ಬಾಲಿವುಡ್'ರಾಮನ ರಜಿನಿಕಾಂತ್ ಮಾಡಿದ್ರಲ್ಲೋ.. ರಾಮ ರಾಮನೇ, ಆ್ಯಕ್ಷನ್ ಹೀರೋ ಅಲ್ಲ': ರಣಬೀರ್ ಕಪೂರ್ Ramayana ಅವತಾರಕ್ಕೆ Mukesh Khanna ಆಕ್ರೋಶ
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿನ ಶ್ರೀರಾಮನ ಆ್ಯಕ್ಷನ್ ಸೀನ್ ಗಳಿಗೆ ಖ್ಯಾತ ಹಿರಿಯ ನಟ ಶಕ್ತಿಮಾನ್ ಖ್ಯಾತಿಯ ಮುಖೇಶ್ ಖನ್ನಾ ತೀವ್ರ ಆಕ್ರೋಶ..