ವಿಶೇಷಇದು ರಿಯಲ್ 'ಹಮ್ ದಿಲ್ ದೇ ಚುಕೆ ಸನಮ್': 8 ವರ್ಷದ ನಂತರ ಪತ್ನಿಯನ್ನು ಆಕೆಯ ಪ್ರೇಮಿಯೊಡನೆ ಮದುವೆ ಮಾಡಿಸಿದ ಪತಿ!
ಇದು ನಿಜಜೀವನದಲ್ಲಿ ನಡೆದ "ಹಮ್ ದಿಲ್ ದೇ ಚುಕೇ ಸನಮ್" ಸಿನಿಮಾ ಕಥೆ! ಬಿಹಾರದ ಭಗಲ್ಪುರ್ ಜಿಲ್ಲೆಯ ಸುಲ್ತಾನ್ ಗಂಜ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಮಡದಿಯನ್ನು ಆಕೆಯ ಪ್ರೇಮಿಯೊಂದಿಗೆ ವಿವಾಹ ಮಾಡಿಸಿದ್ದಾನೆ.